Dr. T R Anantharamu Vignana Pratishtana ®

Email: info@travp.org M: +91 91486 70002

ಡಾ. ಟಿ ಆರ್ ಅನಂತರಾಮು ವಿಜ್ಞಾನ ಪ್ರತಿಷ್ಠಾನ (ರಿ)

‍ಅರಿವಿನ ಪಯಣದ ಯಾತ್ರಿಕರು‍

Science News

ತಿಮಿಂಗಿಲಗಳ ವಾಂತಿ ?

ತಿಮಿಂಗಿಲಗಳ ವಾಂತಿ ?

ವಾಂತಿ ? ಹೆಸರು ಕೇಳಿದೊಡನೆ ಅಸಹ್ಯವಾಗಿತ್ತದೆ, ಅಲ್ಲವೆ? ಜನ ಅದಕ್ಕೆ ಬಂಗಾರದ ಬೆಲೆ ಕಟ್ಟಿದ್ದಾರೆ.ಏನಿದೆ ಅದರಲ್ಲಿ ವಿಶೇಷ .ಸ್ಪರ್ಮ್ ತಿಮಿಂಗಿಲಗಳಿಗೆ ಇದೇ ಒಂದು ಶಾಪ .ಇದರ ಎಲ್ಲವಿವರ ಿಂದಿನ ಪ್ರಜಾವಾಣಿ ವಿಶ್ಲೇಷಣೆ ವಿಭಾಗದಲ್ಲಿ...

read more
ಮಿದುಳಿಗೆ ಕಂಪ್ಯೂಟರ್ ಸಂಪರ್ಕ: ಶೋಧ ಸಾಗಿರುವುದೆತ್ತ?

ಮಿದುಳಿಗೆ ಕಂಪ್ಯೂಟರ್ ಸಂಪರ್ಕ: ಶೋಧ ಸಾಗಿರುವುದೆತ್ತ?

ಮಿದುಳಿಗೆ ಅಥವಾ ಬೆನ್ನಹುರಿಗೆ (spinal cord) ಧಕ್ಕೆಯಾದರೆ ವ್ಯಕ್ತಿಯ ಬದುಕು ದುಸ್ತರ, ಸಂಪರ್ಕ ಅತ್ಯಂತ ಪ್ರಯಾಸದಾಯಕ. ಅದರಲ್ಲೂ ಮಿದುಳು ನಮ್ಮ ಶರೀರದ ಹೆಡ್ ಆಫೀಸ್. ಅಲ್ಲಿ ಏನೇ ಆದರೂ ಇಡೀ ಶರೀರವೇ ನಿಯಂತ್ರಣ ತಪ್ಪುತ್ತದೆ. ಬ್ರೈನ್, ಕಂಪ್ಯೂಟರ್, ಇಂಟರ್ ಫೇಸ್ (BCI) ಎನ್ನುವುದು ತಂತ್ರಜ್ಞಾನದಲ್ಲಿ ಮಾಡಿರುವ ಮಹೋನ್ನಡ...

read more
ಈ ಸ್ಫೋಟಕ್ಕೆ ಸರಿಸಮವಿಲ್ಲ-ಊಹಿಸಲೂ ಸಾಧ್ಯವಿಲ್ಲ

ಈ ಸ್ಫೋಟಕ್ಕೆ ಸರಿಸಮವಿಲ್ಲ-ಊಹಿಸಲೂ ಸಾಧ್ಯವಿಲ್ಲ

ನೀವು ಯಾವುದೇ ಖಗೋಳ ವಿಜ್ಞಾನಿಗಳನ್ನು ಕೇಳಿ, ದೂರವನ್ನು ಅಳೆಯುವ ಪ್ರಶ್ನೆ ಬಂದಾಗ ಅವರು ಬಳಸುವ ಅಳತೆಯ ಮಾನಗಳು ಸಾಮಾನ್ಯರಿಗೆ ಗಾಬರಿ ಹುಟ್ಟಿಸುತ್ತದೆ. ಭೂಮಿ ಮತ್ತು ಸೂರ್ಯ ನಡುವಿನನ ದೂರವನ್ನು ಒಂದು ಖಗೋಳಮಾನ ಎಂದು ನಿಗದಿಮಾಡಿದ್ದಾರೆ. ಗೆಲಕ್ಸಿಗಳಲ್ಲಿರುವ ನಕ್ಷತ್ರಗಳ ದೂರ ಹೇಳುವಾಗ `ಜ್ಯೋತಿರ್ವರ್ಷ ಎನ್ನುವ ಮಾನದಲ್ಲಿ...

read more
ಜಿರಾಫೆಗಳ ‘ಅಜ್ಜಿಯ ಮುದ್ದು’- ವಿಜ್ಞಾನಿಗಳು ನೋಡಿದ್ದಾರೆ ಖುದ್ದು

ಜಿರಾಫೆಗಳ ‘ಅಜ್ಜಿಯ ಮುದ್ದು’- ವಿಜ್ಞಾನಿಗಳು ನೋಡಿದ್ದಾರೆ ಖುದ್ದು

ಜಿರಾಫೆಗಳಿಗೂ ಮನುಷ್ಯರಿಗೂ ಯಾವುದರಲ್ಲಾದರೂ ಹೋಲಿಕೆ ಇದೆಯೆ? ಇದೆಂಥ ಪ್ರಶ್ನೆ? ಅವೆಲ್ಲಿ ನಾವೆಲ್ಲಿ? ಹೀಗೆ ಅನ್ನಿಸುವುದು ಸಹಜ. ಆದರೆ ನಿಸರ್ಗ ಮನುಷ್ಯ ಮತ್ತು ಜಿರಾಫೆಗಳ ವಿಕಾಸದಲ್ಲಿ ಒಂದು common factor ಇಟ್ಟುಬಿಟ್ಟಿದೆ. ಅದು ಕತ್ತು. ಜಿರಾಫೆಗಳಷ್ಟು ಉದ್ದನೆಯ ಕತ್ತು ಯಾವ ಜೀವಂತ ಪ್ರಾಣಿಗೂ ಇಲ್ಲ ಬಿಡಿ. ಅದೇನಿದ್ದರೂ...

read more
ಗೂಡಿಗಾಗಿ ಕೂದಲು ಕದಿಯುವ ಹಕ್ಕಿಗಳು !

ಗೂಡಿಗಾಗಿ ಕೂದಲು ಕದಿಯುವ ಹಕ್ಕಿಗಳು !

ಕಳ್ಳತನ ಮಾಡುವುದು ಹೊಟ್ಟೆಗಾಗಿ ಎನ್ನುವುದು ಸುಳ್ಳು. ಕೆಲವರು ಕದ್ದು ಮಜಾ ಉಡಾಯಿಸುವುದೇ ಹೆಚ್ಚು. ನಿಮಗೆ ಗೊತ್ತೆ ? ಹಕ್ಕಿಗಳೂ ಕಳ್ಳತನ ಮಾಡುತ್ತವೆ. ಹೊಟ್ಟೆಗಾಗಿ ಅಲ್ಲ,ಸೂರು ಕಟ್ಟಲು. ಹಕ್ಕಿಗಳು ಗೂಟುಕಟ್ಟಲು ತರಹೇವಾರಿ ಪದಾರ್ಥಗಳನ್ನು ಬಳಸುತ್ತವೆ. ಗೀಜಗನ ಗೂಡನ್ನೇ ನೋಡಿ, ನಾರನ್ನು ಹೇಗೆ ಕೀಳುತ್ತವೆ, ಸಂಗ್ರಹಿಸುತ್ತವೆ,...

read more
ಮನೋವಿಜ್ಞಾನ: ಮನಸ್ಸಿನ ಒಳ ಹೊಕ್ಕಿತೆ?

ಮನೋವಿಜ್ಞಾನ: ಮನಸ್ಸಿನ ಒಳ ಹೊಕ್ಕಿತೆ?

ಮನುಷ್ಯನನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸಿರುವುದು ನಿಸ್ಸಂಶಯವಾಗಿ ಬುದ್ಧಿಶಕ್ತಿ. ಎಲ್ಲ ಜೀವಿಗಳಿಗೂ ಬುದ್ಧಿ ಇರುತ್ತದೆ. ಆದರೆ ಯೋಚನಾಶಕ್ತಿ, ವಿವೇಚನೆ, ನಿರ್ಧಾರ ಇವೆಲ್ಲ ಹೋಮೋಸೇಪಿಯನ್ ಗೆ ನಿಸರ್ಗದ ಬಳುವಳಿ. ಮನಸ್ಸು ಎಂದರೆ ಅದು ಮಿದುಳಿನಲ್ಲಿ ನಡೆಯುವ ಕ್ರಿಯೆ ಎಂಬುದು ಸ್ಪಷ್ಟವಾದಾಗ, ಮಿದುಳಿನ ರಚನೆ, ಅದರಲ್ಲಿನ ಸ್ಮರಣ...

read more
ಮಂಡೂಕರಾಯನ ಚರ್ಮಕೋಶಗಳೇ ಯಂತ್ರಗಳಾದಾಗ!

ಮಂಡೂಕರಾಯನ ಚರ್ಮಕೋಶಗಳೇ ಯಂತ್ರಗಳಾದಾಗ!

ಜೈವಿಕ ತಂತ್ರಜ್ಞಾನ ಜಗತ್ತನ್ನು ಎತ್ತ ಒಯ್ಯುತ್ತದೋ ಊಹೆಗೇ ಸಿಕ್ಕುತ್ತಿಲ್ಲ. ಆಕರಕೋಶಗಳನ್ನು (stem cells) ಬಳಸಿ ಮನುಷ್ಯನ ಅಂಗಾಂಗ ಬೆಳೆಯಬಹುದು ಎನ್ನುವುದನ್ನು ಈಗಿನ ಸಂಶೋಧನೆಗಳು ತೋರಿಸಿಕೊಟ್ಟಿವೆ. ಅಂಗಾಂಗಗಳ ಸ್ಪೇರ್ ಪಾರ್ಟ್ಸ್ ದೊರೆಯುವುದಾದರೆ ಮುಪ್ಪನ್ನು ಗೆಲ್ಲಬಹುದೆ-ಸಾವನ್ನು ಮುಂದೂಡಬಹುದೆ? ಜೀವಿ ವಿಜ್ಞಾನಿಗಳು ಆ...

read more
ಇದು ಬರಿ ಮಣ್ಣಲ್ಲ-ಅಪರಾಧಿಗಳ ಸುಳಿವು ಕೊಡುವ ಕಿಲಾಡಿ

ಇದು ಬರಿ ಮಣ್ಣಲ್ಲ-ಅಪರಾಧಿಗಳ ಸುಳಿವು ಕೊಡುವ ಕಿಲಾಡಿ

ಪ್ರಾಣಿಗಳು ಅಪರಾಧ ಮಾಡುವುದಿಲ್ಲ. ಮನುಷ್ಯನ ಕ್ರೌರ್ಯಕ್ಕೆ ಹೆದರಿ ಪಲಾಯನ ಮಾಡುತ್ತವೆ ಅಷ್ಟೇ. ಆದರೆ ಮನುಷ್ಯ? ತನ್ನ ಎಲ್ಲ ಬುದ್ಧಿವಂತಿಕೆ ಬಳಸಿ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಏನೆಲ್ಲ ಮಾಡಿ ತಾನು ಮಹಾ ಬುದ್ಧಿವಂತ, ಯಾರೂ ಹಿಡಿಯಲಾರರು ಎಂದೇ ಬೀಗುವುದು ಹೆಚ್ಚು. ಕಳ್ಳರು ಚಾಪೆ ಕೆಳಗೆ ನುಸುಳಿದರೆ, ಪೊಲೀಸರು ರಂಗೋಲಿ ಕೆಳಗೆ...

read more
ಕರಗುವ ಪ್ಲಾಸ್ಟಿಕ್ – ಕರಗದ ಸಮಸ್ಯೆ

ಕರಗುವ ಪ್ಲಾಸ್ಟಿಕ್ – ಕರಗದ ಸಮಸ್ಯೆ

ನಾವು `ಪ್ಲಾಸ್ಟಿಕ್ ' ಎಂದು ಹೇಳಿದರೆ ರಸಾಯನ ತಜ್ಞರು ಅದನ್ನೇ ಪಾಲಿಮರ್ ಎನ್ನುತ್ತಾರೆ. ಬಿಡಿ, ಅವರವರ ಭಾಷೆ ಅವರದ್ದು. ಪ್ಲಾಸ್ಟಿಕ್ ಗೆ ಅಂಟಿರುವ ಆರೋಪ ನಿಮಗೂ ಗೊತ್ತು. ಅದು ಚಿಂದಿ ಚಿಂದಿಯಾದರೂ ಸಂಪೂರ್ಣವಾಗಿ ವಿಘಟನೆ ಆಗುವುದಿಲ್ಲ. ನೂರು ವರ್ಷಗಳು ಕಳೆದರೂ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಚೂರುಗಳು ಅತ್ತಿಂದಿತ್ತ, ಇತ್ತಿಂದತ್ತ...

read more
ಹೊರಗೆ ಸೌಂದರ್ಯದ ಖನಿ-ಒಳಗೆ ವಿನಾಶದ ಧ್ವನಿ:ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್

ಹೊರಗೆ ಸೌಂದರ್ಯದ ಖನಿ-ಒಳಗೆ ವಿನಾಶದ ಧ್ವನಿ:ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್

ಪಶ್ಚಿಮ ಅಮೆರಿಕಕ್ಕೆ ಪ್ರವಾಸ ಹೋಗಿ ಬಂದವರನ್ನು `ನೀವು ಎಲ್ಲೋಸ್ಟೋನ್ ನ್ಯಾಶನಲ್ ಪಾರ್ಕ್ ನೋಡಿಬಂದಿರಾ?' ಎಂದು ಕೇಳುವುದು ಬಹುಜನರ ಕುತೂಹಲ. 1872ರಲ್ಲೇ ಅಮೆರಿಕ ಅದನ್ನು ರಾಷ್ಟ್ರೀಯ ಉದ್ಯಾನವನವಾಗಿ ಸಂರಕ್ಷಣೆ ಮಾಡಿತು. ಅದು 8983 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ಹೆಚ್ಚು ಕಡಿಮೆ ನಮ್ಮ ಕೊಡಗು ಜಿಲ್ಲೆಯ ಎರಡರಷ್ಟು. ಒಂದು...

read more

TRAVP is a Public Charitable Trust

Donate to support

Our Initiatives

In Partnership with